ಬೆಂಗಳೂರು : ಗುತ್ತಿಗೆದಾರ ಸಂತೊಷ ಆತ್ಮಹಹತ್ಯೆಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಕಾರಣ ಎಂಬ ಆರೋಪ ಕೇಳಿ ಬಂದ ದಿನವೇ 29 PDO ಗಳ ವರ್ಗಾವಣೆಯಾದ ಘಟನೆ ಸಾಕಷ್ಟು ಅನುಮಾನಗಳಿಗೆ ಈಡು ಮಾಡುಕೊಟ್ಟಿದೆ.