ಸಾರಿಗೆ ಸಚಿವರೇ ನಿಮ್ಮ ಸಾರಿಗೆ ನಿಗಮಗಳಲ್ಲಿ ಏನಾಗ್ತಿದೆ..?ಸಾರಿಗೆ ನೌಕರರ ಸಂಬಳ,ವೇತನ ಹೆಚ್ಚಳಕ್ಕೆ ಹಣ ಇಲ್ಲ ಅಂತೀರಿ,ನೌಕರರ ಯಾವ ಬೇಡಿಕೆಗಳಿಗೆ ನೋ ಬಜೆಟ್ ಅಂತೀರಿ,ಆರ್ಥಿಕ ಸಂಕಷ್ಟದ ಟೈಮ್ ನಲ್ಲಿ ಇದೆಲ್ಲಾ ನಿಮ್ಮಗೆ ಬೇಕಾ..?ಸಾರಿಗೆ ನಿಗಮಗಳಲ್ಲಿ ಐಷಾರಾಮಿ ಬಸ್ ಗಳ ವ್ಯಾಮೋಹ ಹೆಚ್ಚಾಗಿದೆ. ಕೆ ಎಸ್ ಆರ್ ಟಿಸಿ ಯಲ್ಲಿ ಮತ್ತೆ ದುಬಾರಿ ಹೈಟೆಕ್ ಬಸ್ ಖರೀದಿ ಪರ್ವ ಶುರುವಾಗಿದೆ.ಐಷಾರಾಮಿ ಕಂಪನಿಯ ಟಾಪ್ ಎಂಡ್ ಸ್ಲೀಪರ್ ಬಸ್ ಗಳ ಮೇಲೆ ಅಧಿಕಾರಿಗಳಿಗೆ