ಹೊಸ ವರ್ಷಕ್ಕೆ ಜನರನ್ನ ಬೆಲೆ ಏರಿಕೆ ಬಿಸಿ ಬಿಡ್ತಿಲ್ಲ.ಜನವರಿ 1ರಿಂದಲೇ ಹೊಸ ದರ ಪಟ್ಟಿ ಜಾರಿಯಾಗಲಿದ್ದು,ಡ್ರೈವಿಂಗ್ ಸ್ಕೂಲ್ ಫೀಸ್ ಹೆಚ್ಚಳವಾಗುವ ಸಾಧ್ಯತೆ ಇದೆ.ಈಗಾಗಲೇ ಹೊಸ ಪರಿಷ್ಕೃತ ದರ ಪಟ್ಟಿಯನ್ನ ಸಾರಿಗೆ ಇಲಾಖೆ ಪ್ರಕಟಿಸಿದೆ. ಹೊಸ ವರ್ಷಕ್ಕೆ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡ್ಕೋಳ್ಳೋಣ ಅಂತಿದ್ದವರಿಗೆ ಸಾರಿಗೆ ಇಲಾಖೆ ಶಾಕ್ ಕೊಟ್ಟಿದೆ.ಕಳೆದ ಹತ್ತು ವರ್ಷದಿಂದ ವಾಹನ ಚಾಲನ ತರಬೇತಿ ಶುಲ್ಕ ಪರಿಷ್ಕರಣೆ ಆಗಿಲ್ಲ. ಪೆಟ್ರೋಲ್, ಡೀಸೆಲ್, ವಾಹನ ನಿರ್ವಹಣೆ ವೆಚ್ಚಗಳು ಹೆಚ್ಚಳವಾಗಿರೋ