ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಯಲ್ಲಿ ಚರ್ಮದ ದಾನಿಗಳು ಯಿಲ್ಲದೆ ಚರ್ಮದ ಕೋರತೆ ಉಂಟಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಕೀನ್ ಬ್ಯಾಂಕ್ ಯಿದ್ದು ಆ ಮೂಲಕ ರಾಜ್ಯದ ಹಲವು ಆಸ್ಪತ್ರೆಗಳಿಗೆ ಸ್ಕೀನ್ ದೊರಕಿಸಲಾಗುತ್ತಿದೆ.ಇನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಿನನಿತ್ಯ ಹಲವು ರೋಗಿಗಳು ಸುಟ್ಟ ಪ್ರಕರಣಗಳು ಆ್ಯಸಿಡ್ ಗೆ ಒಳಗಾಗಿರು ರೋಗಿಗಳು. ಹೀಗೆ ಚರ್ಮ ಸಂಭದಿಸಿದ ಪ್ರಕರಣಗಳು ದಿನನಿತ್ಯ ಬರುತ್ತವೆ ಆ ರೋಗಿಗಳು ಗುಣ ಆಗಬೇಕಾದ್ರೆ ಅವರಿಗೆ ಚರ್ಮ ಬೇಕೆ ಬೇಕು ಹಾಗಾಗಿ ಚರ್ಮದ ಅಗತ್ಯತೆ ತುಂಬಾಯಿದೆ.