ನನಗೆ ಪ್ರಮಾಣವಚನ ರಾಜ್ಯಪಾಲರು ಕೊಟ್ಟಿದಾರೆ.22, 23, 24 ಮೂರು ದಿನ ಅಧಿವೇಶನ ಇದೆ ಎಂದು ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಹೇಳಿದ್ದಾರೆ.ಅಲ್ಲದೆ ನನ್ನ ಬಿಟ್ಟು 223 ಶಾಸಕರಿಗೆ ನಾನು ಪ್ರಮಾಣವಚನ ಕೊಡ್ತೀನಿ.ಇದು ಬಹಳದೊಡ್ಡ ಮಹತ್ವದ ಕಾರ್ಯ ಪ್ರಮಾಣ ವಚನದ ಬಳಿಕ ಸಂವಿಧಾನದ ಪ್ರಕಾರ ಎಲ್ಲರೂ ಶಾಸಕರಾಗಲಿದ್ದಾರೆ.24ಕ್ಕೆ ಸ್ಪೀಕರ್ ಆಯ್ಕೆ ನಡೆಯಲಿದೆ.ನಾನು ಪ್ರೊಸೀಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಲಿದ್ದೇನೆ ಎಂದು ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಹೇಳಿದ್ರು. ನೀವೇ ಸ್ಪೀಕರ್ ಆಗಿ