ಸಿನಿಮಾ ಸ್ಟೈಲ್ನಲ್ಲಿ ಬಾಲಕಿಯರ ಹೆಸರು ಹಾಗೂ ಅಶ್ಲೀಲ ಪದಗಳನ್ನು ಊರು ತುಂಬೆಲ್ಲಾ ಕಿಡಿಗೇಡಿಗಳು ಬರೆದಿರುವ ಘಟನೆ ಕೊಪ್ಪಳದ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಹೈಸ್ಕೂಲ್ಗೆ ತೆರಳಲು ಬಾಲಕಿಯರು ಹೆದರುತ್ತಿದ್ದಾರೆ. ಬಾಲಕಿಯರ ಹೆಸರುಗಲನ್ನ ಕಂಡು ಊರು ತುಂಬೆಲ್ಲಾ ಬರೆದಿರುವ ಗೋಡೆಬರಹಗಳಿಗೆ ಪೋಷಕರು ಪೇಂಟಿಂಗ್ ಹಚ್ಚಿದ್ದಾರೆ. ಕನಕಗಿರಿ ಪಟ್ಟಣದ ಸರ್ಕಾರಿ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿನಿಯರ ಹೆಸರನ್ನ ಕಿಡಿಗೇಡಿಗಳು ಬರೆದಿದ್ದಾರೆ. ಗೋಡೆ ಬರಹ ಕಂಡು ವಿದ್ಯಾರ್ಥಿನಿಯರ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಗೋಡೆ ಮೇಲೆ