ಕೈಚಳಕ ತೋರುತ್ತಿದ್ದ ಮನೆಗಳ್ಳರ ಬಂಧನ

ಧಾರವಾಡ, ಶನಿವಾರ, 10 ನವೆಂಬರ್ 2018 (16:32 IST)

ಕೀಲಿ ಹಾಕಿದ ಮನೆ ಹಾಗೂ ರಾತ್ರಿ ವೇಳೆ ಮನೆ ದರೋಡೆ ಮಾಡುತ್ತಿದ್ದ ಮನೆಗಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡದ ವಿದ್ಯಾಗಿರಿ ಪೋಲಿಸರು ಕಾರ್ಯಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದಾರೆ.  ಬಂಧಿತ ಆರೋಪಿಗಳು ರುದ್ರಪ್ಪ ದೇಶನೂರ, ಅಶೋಕ ಸುಣಗಾರ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ 60 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ನಗರದ ಕೆಲವು ಕಡೆ ತಮ್ಮ ಕೈಚಳಕ ತೋರಿದ್ದ ಖದೀಮರನ್ನು ಪೊಲೀಸರು ಮಾಡಿದ್ದಾರೆ.

 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರೀತಿಸಲು ಒಲ್ಲೆ ಎಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 10 ವರ್ಷ ಸಜೆ

ಆಕೆ ಅಪ್ರಾಪ್ತೆ ಬಾಲಕಿ. 15 ವರ್ಷದ ಬಾಲಕಿಗೆ ಪ್ರೀತಿ ಮಾಡು. ಮನೆ ಬಿಟ್ಟು ನನ್ನ ಜತೆ ಓಡಿ ಬಾ ಎಂದು ...

news

ಕಾಂಗ್ರೆಸ್ ನಾಯಕರಿಗೆ ಯತ್ನಾಳ್ ನೀಡಿದ ಖಡಕ್ ಎಚ್ಚರಿಕೆ ಏನು ಗೊತ್ತಾ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದಾಗಲಿ ಅಥವಾ ಹಗುರವಾಗಿ ...

news

ಟಿಪ್ಪು ಜಯಂತಿಗೆ ಬಾರದ ಸಿಎಂ: ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಮಾರಂಭದಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾಗಿ ಆಗದ ...

news

ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ವ್ಯಕ್ತವಾದ ಆಕ್ರೋಶ

ದಾವಣಗೆರೆ ನಗರದ ಹೈ ಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಪಾಲಿಕೆಯಿಂದ ಟಿಪ್ಪು ಜಯಂತಿ ಆಚರಣೆ‌ ...