ಕುಖ್ಯಾತ ಐವರು ಕಳ್ಳರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯಿಂದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಕಳ್ಳರನ್ನು ಬಂಧಿಸಲಾಗಿದೆ.ಜಿಶನ್ (23) ಎಂಬ ಆರೋಪಿಯಿಂದ 88 ಸಾವಿರ ಮೌಲ್ಯದ ರಾಯಲ್ ಎನ್ ಫೀಲ್ಡ್ ಬೈಕ್ ಹಾಗೂ ಕೃಷ್ಣಮೂರ್ತಿ (42) ಬಂಧಿತ ಆರೋಪಿಯಿಂದ 1,85,500 ನಗದು ಹಣ, 41 ಗ್ರಾಂ ಬಂಗಾರದ ನಾಣ್ಯಗಳು ಮತ್ತು ಕೃತ್ಯಕ್ಕೆ ಬಳಸಿದ ಹೊಂಡಾ ಕಂಪನಿ ಕಾರನ್ನು ವಶಪಡಿಸಿಕೊಂಡಿದ್ದಾರೆ.ಹಿರಿಯೂರು ನಗರ ಪೊಲೀಸರು ಖಾಸಿಂ