ಚಿರತೆ ಚರ್ಮ, ಜಿಂಕೆ ಕೊಂಬು, ಕಾಡೆಮ್ಮೆ ಕೊಂಬು ಸಾಗಿಸುತ್ತಿದ್ದ ಐವರು ಕಾಡುಕಳ್ಳರ ಬಂಧನ ಮಾಡಲಾಗಿದೆ. ತರೀಕೆರೆ ತಾಲೂಕಿನ ಲಕ್ಕವಳ್ಳಿ ವನ್ಯಜೀವಿ ವಿಭಾಗ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ ಲಕ್ಷಾಂತರ ಮೌಲ್ಯದ ಚಿರತೆ ಚರ್ಮ, ಆನೆ ದಂತ, ಜಿಂಕೆ ಕೋಡು ಮತ್ತು ಕಾಡೆಮ್ಮೆ ಕೊಂಬು ವಶ ಪಡಿಸಿಕೊಳ್ಳಲಾಗಿದೆ.ತರೀಕೆರೆ ಪಟ್ಟಣದಲ್ಲಿ ಕಾರಿನಲ್ಲಿ ಸಾಗಿಸುವಾಗ ದಾಳಿ ನಡೆಸಿ ಬಂಧನ ಮಾಡಲಾಗಿದೆ. ದಕ್ಷಿಣ ಕನ್ನಡ ಮೂಲದ ಅಜೀಜ್ ಬೆಂಜಾಲ್, ಅಹಮ್ಮದ್