ರಾಜ್ಯದ ಐದು ಜನ ನಾಯಕರು ಮನಸು ಮಾಡಿದರೇ ಕರ್ನಾಟಕಕ್ಕೆ ದಲಿತ ಮುಖ್ಯಮಂತ್ರಿ ಖಚಿತ ಎನ್ನುವ ಮೂಲಕ ಹಿರಿಯ ಸಾಹಿತಿ ದೇವನೂರ ಮಹದೇವಪ್ಪ ಮತ್ತೆ ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸಿದ್ದಾರೆ.