87ನೇ ಜನ್ಮದಿನದ ಅಂಗವಾಗಿ ಕುಟುಂಬ ಸದಸ್ಯರೊಂದಿಗೆ ತಿರುಪತಿಯಲ್ಲಿ ಬೆಳಿಗ್ಗೆ ಐದು ಗಂಟೆಗೆ ಸುಪ್ರಭಾತ ಸೇವೆ ಸಲ್ಲಿಸಿದ್ದಾರೆ ದೇವೇಗೌಡರು.ಈ ಬಾರಿ ಪ್ರಧಾನಿ ಹುದ್ದೆ ಆಸೆ ಹೊತ್ತಿರುವ ಮಹಾನ್ ದೈವಭಕ್ತ ದೇವೇಗೌಡರು, ಶತಾಯಗತಾಯ ದೆಹಲಿ ಗದ್ದುಗೆ ಏರಬೇಕು ಎಂದು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಮೇ 23ರ ನಂತರ ದೆಹಲಿಯಲ್ಲಿ ಉನ್ನತ ಸ್ಥಾನ ಪಡೆಯಲು ದೇವೇಗೌಡ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಮೇ 21ಕ್ಕೆ ರಾಜ್ಯ ಜೆಡಿಎಸ್ ಪ್ರಮುಖರ ಸಭೆ ಕರೆದಿದ್ದಾರೆ ದೇವೇಗೌಡರು.ಲೋಕಸಭಾ ಫಲಿತಾಂಶ ದಿನದಂದು ದೆಹಲಿಯಲ್ಲಿ