ಬೆಂಗಳೂರು: ಇಂದು 4 ನೇ ವಿಶ್ವ ಯೋಗ ದಿನ. ಹಾಗಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ತಮ್ಮ ನಿವಾಸದಲ್ಲಿ ಯೋಗಾಸ ಮಾಡಿದರು. ಆದರೆ ಪುತ್ರ, ಸಿಎಂ ಕುಮಾರಸ್ವಾಮಿ ಮಾತ್ರ ಯೋಗ ಕಾರ್ಯಕ್ರಮಕ್ಕೆ ಗೈರಾದರು.ಪ್ರತೀವರ್ಷವೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ಸಿಎಂ ಈ ಬಾರಿ ಗೈರಾಗಿದ್ದಾರೆ. ಆದರೆ ದೇವೇಗೌಡರು ಪದ್ಮನಾಭನಗರದ ತಮ್ಮ ನಿವಾಸದಲ್ಲಿ ತಮ್ಮ ಯೋಗ ಗುರುವಿನ ಸಹಾಯದೊಂದಿಗೆ ಯೋಗಾಭ್ಯಾಸ ಮಾಡಿದ್ದಾರೆ.ಬಳಿಕ ಮಾತನಾಡಿದ ದೇವೇಗೌಡರು ಯೋಗ ಎನ್ನುವುದು ನಮ್ಮ ಪೂರ್ವಿಕರಿಂದ ಬಂದ ಪರಂಪರೆ. ನನ್ನ