ಬೆಂಗಳೂರು: ಏಪ್ರಿಲ್ 30 ರೊಳಗಾಗಿ ರಾಜ್ಯ ರಾಜಕೀಯದಲ್ಲಿ ವಿಶೇಷ ವಿದ್ಯಮಾನಗಳು ನಡೆಯಲಿವೆ ನೋಡುತ್ತಿರಿ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಕುತೂಹಲ ಮೂಡಿಸಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ಇದು ನನ್ನ ರಾಜಕೀಯ ಹೋರಾಟದಲ್ಲಿಯೇ ವಿಶೇಷ ಸಂದರ್ಭ. 30 ರೊಳಗಾಗಿ ಕೆಲವು ಘಟನೆಗಳು ನಡೆಯಲಿವೆ. ನಮ್ಮ ಪಕ್ಷದಿಂದಲೇ ಅಧಿಕಾರ ಅನುಭವಿಸಿ ಹೋದವರು ಇಂದು ನಮಗೇ ದ್ರೋಹ ಬಗೆದಿದ್ದಾರೆ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ದೇವೇಗೌಡರು ಕುತೂಹಲ ಮೂಡಿಸುವ ಹೇಳಿಕೆ