ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಅವರ ವಿರುದ್ಧ ಟೀಕೆಗಳು ಹೆಚ್ಚಾಗುತ್ತಿವೆ. ದೇವೇಗೌಡರು ಹಾಸನಕ್ಕೆ ಮಣ್ಣಿನಮಗನೇ ಹೊರತು ತುಮಕೂರಿಗಲ್ಲ ಅಂತ ವ್ಯಂಗ್ಯ ಮಾಡಲಾಗಿದೆ.ತುಮಕೂರಿನ ಮಣ್ಣಿನ ಮಗ ಗೆದ್ದಾಯ್ತು. ದೇವೇಗೌಡರು ಬಹಳ ಜನರನ್ಮು ತೆಗೆದಿದ್ದಾರೆ. ನನ್ನನ್ನು ಎರಡು ಬಾರಿ ತೆಗೆದಿದ್ದಾರೆ. ಈಗ ಅಚಾನಕ್ಕಾಗಿ ನನ್ನ ಕೈಗೆ ಸಿಕ್ಕಿಹಾಕಿಕೊಂಡ್ರು. ಜನ ತಕ್ಕ ಪಾಠ ಕಲಿಸಿದ್ರು. ಇನ್ನಾದರೂ ಅವರು ವಯೋವೃದ್ದರು ನೆಮ್ಮದಿಯಿಂದ ರಾಜಕಾರಣ ಮಾಡಿಕೊಂಡಿರಲಿ. ಮಹಾಘಟಬಂಧನ ಅವೆಲ್ಲಾ ಬೇಡ. ಅವರು ದ್ವೇಷದ