ಜೆಪಿ ನಡ್ಡಾ,ಅರುಣ್ಸಿಂಗ್ ಆಗಮನ ವಿಚಾರವಾಗಿ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಬೂತ್ ಮಟ್ಟದ ಸಮಾವೇಶಕ್ಕೆ ಚಾಲನೆ ಕೊಡೋಕೆ ಬರ್ತಿದ್ದಾರೆ.ನಾನು ಕೂಡ ಶಿರಾ,ಮಧುಗಿರಿ ಹೋಗ್ತಿದ್ದೇನೆ.ಬೂತ್ ಗೆದ್ದರೆ ರಾಜ್ಯ ಗೆದ್ದಂತೆ ಎಂದು ಆರ್ ಅಶೋಕ್ ಹೇಳಿದ್ರು.