ದೇವಿರಮ್ಮ ಬೆಟ್ಟಕ್ಕೆ ಎಲ್ಲ ಧರ್ಮಿಯರಿಗೂ ಮುಕ್ತ ಅವಕಾಶವಿದೆ. ಇಂದು ರಾತ್ರಿಯಿಂದಲೇ 3 ಸಾವಿರ ಅಡಿ ಬೆಟ್ಟವನ್ನ ಏರಿ ಭಕ್ತರಿಗೆ ದೇವಿರಮ್ಮನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಭಜರಂಗದಳ ಕಾರ್ಯಕರ್ತರು ಸಭ್ಯತೆ ಮೀರಿದ್ರೆ ಹುಷಾರ್ ಅಂತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿತ್ತು. ಹೀಗಾಗಿ ದೇವಾಲಯದ ಕಟ್ಟು ಪಾಡಿನಲ್ಲಿ ಬೆಟ್ಟವನ್ನ ಹತ್ತಿ ದೇವಿರಮ್ಮ ದರ್ಶನ ಪಡೆಯುವಂತೆ ದೇವಾಲಯ ಸಮಿತಿಯಿಂದ ಮನವಿ ಮಾಡಲಾಗಿದೆ. ಫೇಸ್ ಬುಕ್ ಸಾಮಾಜಿಕ ಜಾಲ ತಾಣದಲ್ಲಿ ಹರಿಡಿದ ಸುದ್ದಿಗೆ ಕಿವಿಕೊಡದಂತೆ ಮನವಿ