ಗಾಳಿ ಮೂಲಕ ದೇವಾಲಯ ಪ್ರವೇಶ ಮಾಡಿದ ದೇವಿರಮ್ಮ ಪವಾಡಕ್ಕೆ ನೂರಾರು ಭಕ್ತರು ಸಾಕ್ಷಿಯಾದ ಘಟನೆ ನಡೆದಿದೆ.ಪರದೇ ತಾನಾಗಿಯೇ ತೆರೆದುಕೊಳ್ಳುವ ಮೂಲಕ ಪವಾಡ ಸೃಷ್ಟಿಸಿದ್ದ ದೇವಿರಮ್ಮ. ಜಾತ್ರೆಯ ಎರಡನೇ ದಿನ ಬೆಟ್ಟದಲ್ಲಿ ನೆಲಸಿರುವ ದೇವಿ ಗಾಳಿ ಮೂಲಕ ಗ್ರಾಮದ ದೇವಾಲಯಕ್ಕೆ ಆಗಮಿಸಿದಳು. ಚಿಕ್ಕಮಗಳೂರಿನ ಬಿಂಡಿಗದಲ್ಲಿರೋ ದೇವಾಲಯಕ್ಕೆ ಗಾಳಿ ಮೂಲಕ ಆಗಮಿದ ದೇವಿರಮ್ಮ ಪವಾಡ ಕಂಡು ಭಕ್ತರು ಜೈಕಾರ ಹಾಕಿದರು.ಬಾಗಿಲಲ್ಲಿ ಹಾಕಿರೋ ಪರದೆ ತಾನಾಗಿಯೇ ತೆರೆದುಕೊಳ್ಳುವ ಮೂಲಕ ದೇವಿಯ ಪವಾಡ ಕೇಳಿಬಂದಿತು. ಪರದೆ