ಸ್ವಯಂ ಘೋಷಿತ ದೇವಮಾನವರಾಗಿದ್ದ ಗುರ್ಮೀತ್ ರಾಮ್ ರಹೀಂ ಸಿಂಗ್ ಮತ್ತು ಆಶ್ರಮ ಬಾಪು ಅವರ ಕಾಮಕಾಂಡ ಬಯಲಿಗೆ ಬಿದ್ದ ಬೆನ್ನಲ್ಲೇ ಇದೀಗ ಮತ್ತೊಬ್ಬ ದೇವದೂತನ ನೀಲಿಚಿತ್ರ ಬಯಲಿಗೆ ಬಿದ್ದಿದೆ. ವಯಸ್ಸಿಗೆ ಬಂದ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರೊಂದಿಗೆ ಮಜಾ ಮಾಡುತ್ತಿದ್ದ ದೇವಮಾನವನೊಬ್ಬನ ಕಾಮಕಾಂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಯುವತಿಯೊಬ್ಬಳ ಜತೆ ನಡೆಸುತ್ತಿರೋ ರಾಸಲೀಲೆ ವಿಡಿಯೋ ಹೊರಬರುತ್ತಿದ್ದಂತೆ ಆ ದೇವಮಾನವ ಜ್ಯೋತಿಗಿರಿ ಪರಾರಿಯಾಗಿದ್ದಾನೆ. ಗುರುಗ್ರಾಮ ಆಶ್ರಮದಲ್ಲಿದ್ದ ಜ್ಯೋತಿಗಿರಿ ತನ್ನ ಕಾಮಪುರಾಣ