ಪೊಲೀಸರೊಂದಿಗೆ ಭಕ್ತರು ಕೆಂಡದಂತಾಗಿ ಕೆಂಡವನ್ನು ಹಾಯ್ದಿರುವ ಘಟನೆ ನಡೆದಿದೆ.ಮಲೆಮಹದೇಶ್ವರದಲ್ಲಿ ಕೊಂಡ ಹಾಯಲು ಪೊಲೀಸರ ಅಡ್ಡಿ ಪಡಿಸಿರುವ ನಡುವೆಯೇ ಭಕ್ತರು ಕೆಂಡ ಹಾಯ್ದಿರುವ ಘಟನೆ ನಡೆದಿದೆ. ಕೆಂಡ ಹಾಯಲು ಅವಕಾಶ ನೀಡದ ಪೊಲೀಸ್ ಮತ್ತು ಪ್ರಾಧಿಕಾರದ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಅಮಚವಾಡಿ ಗ್ರಾಮದಿಂದ ಪರಿಷೆ ಹೋಗಿದ್ದ ಭಕ್ತರು ಆಯೋಜಿಸಿದ್ದ ಕೊಂಡದ ಬಳಿ ಈ ಘಟನೆ ನಡೆದಿದೆ. ಪ್ರತಿಬಾರಿ ಈ ಆಚರಣೆ ಮಾಡಿಕೊಂಡು ಬರುತ್ತಿದ್ದ ಭಕ್ತರಿಗೆ ಈ ಆಚರಣೆ ಬೇಡ ಎಂದು ಅನುಮತಿ