ಬೆಂಗಳೂರು: ವಾರದ ಹಿಂದೆ ನಡೆದಿದ್ದ ಧಾರವಾಡದ ಬೋಗೂರ ಗ್ರಾಮದ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ನೆಟ್ಟಿಗ ಅಭಿಯಾನವನ್ನೇ ಆರಂಭಿಸಿದ್ದಾರೆ.