ಗ್ರೀನ್ ಪೀಸ್ ಸಂಸ್ಥೆಯಿಂದ ಸಂವಾದ ಆಯೋಜನೆ ನಗರದ ಒ್ರೆಸ್ ಕ್ಲಬ್ ನಲ್ಲಿ ಆಯೋಜನೆ ಮಾಡಿದ್ದು,ಲೆಟ್ಸ್ ಮೂವ್ ಬೆಂಗಳೂರು ಹೆಸರಲ್ಲಿ ಸಂವಾದ ನಡೆಯುತ್ತಿದೆ.ಸರ್ಕಾರಿ ಅಧಿಕಾರಿಗಳು,ಸಾರಿಗೆ ತಜ್ಞರಿಂದ ಚರ್ಚೆ ನಡೆಯುತ್ತಿದೆ.ಫ್ರೀ ಬಸ್ ಯೋಜನೆಯ ಸಾಧ್ಯಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು,ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.