ಪ್ರತಿನಿತ್ಯ ನೂರಾರು ಮಂದಿಗೆ ಡೈಯಲಿಸಿಸ್ ಮಾಡಿ ಪ್ರಾಣಾ ಉಳಿಸುತ್ತಿದ್ದ ಡೈಯಾಲಿಸಿಸ್ ಸಿಬ್ಬಂದಿ ಇಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫ್ರೀಡಂಪಾರ್ಕ್ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೂ..ರಾಜ್ಯದಾದ್ಯಂತ ಎಲ್ಲಾ ಡಯಾಲಿಸಿಸ್ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾಗಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಇನ್ನು ಒಂದೆಡೆ ರೋಗಿಗಳಿಗೆ ಇದು ತೀರ ಆತಂಕ ಹೆಚ್ಚಿಸಿದೆ,ರೋಗಿಗಳಿಗೆ ಮಾತ್ರವಲ್ಲದೇ ಆರೋಗ್ಯ ಇಲಾಖೆ ಡಯಾಲಿಸಿಸ್ ನೌಕರರ ಪ್ರತಿಭಟನೆ ಬಿಸಿ ತಟ್ಟಿದ್ದು ಇಂದು ಆರೋಗ್ಯ