ಬೆಂಕಿಯಿಂದ ದೇಹ ಸುಟ್ಟುಕೊಂಡಿರೋ ಬಾಲಕನೊಬ್ಬ ನೀಡುತ್ತಿರುವ ಹೇಳಿಕೆ ಇದೀಗ ಸದ್ದು ಮಾಡುತ್ತಿದೆ. ಜೈಶ್ರೀರಾಮ್ ಅಂತ ಹೇಳಲು ನಾಲ್ವರು ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ನಾಲ್ವರು ನನಗೆ ಬೆಂಕಿ ಹಚ್ಚಿದ್ದಾರೆ ಅಂತ ಬಾಲಕ ಪೊಲೀಸರಿಗೆ ಬಾಲಕನೊಬ್ಬ ತಿಳಿಸಿದ್ದಾರೆ. ಮತ್ತೊಮ್ಮೆ, ನನ್ನನ್ನು ಕರೆದುಕೊಂಡು ಹೋಗಿ ನಾಲ್ಕು ಮಂದಿ ಕಿಡ್ನಾಪ್ ಮಾಡಿಕೊಂಡು ಹೋಗಿ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾನೆ. ಶೇ. 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಾಲಕನ ದೇಹ ಸುಟ್ಟು ಹೋಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬಾಲಕನು ಪೊಲೀಸರಿಗೆ