ಮಂಡ್ಯದಲ್ಲಿ JDS ಅಭ್ಯರ್ಥಿಗಳನ್ನ ನೋಡಿ ಜನ ಮತ ಹಾಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಹೇಳಿಕೆ ನೀಡಿದ್ದಾರೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ.ಬಿ.ಚಂದ್ರಶೇಖರ್ ಈ ಹೇಳಿಕೆ ನೀಡಿದ್ದು, ಮಂಡ್ಯ ಜನ ಮತ ಹಾಕಿರೋದು ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ ನೋಡಿ ಎಂದಿದ್ದಾರೆ.ಚುನಾವಣಾ ಪೂರ್ವದಲ್ಲಿ ಗರ್ಭಿಣಿಯರು, ವೃದ್ಧರಿಗೆ, ಸ್ತ್ರೀ ಶಕ್ತಿಗಳಿಗೆ ಹಣ ಮೀಸಲು ಹಾಗೂ ರೈತರ ಸಾಲ ಮನ್ನಾ ಮಾಡ್ತಾರೆ ಅಂತ ಮತ ಕೊಟ್ಟಿದ್ದಾರೆ. JDS ಆಶ್ವಾಸನೆಗಳಿಗೆ ಮಂಡ್ಯದ ಮುಗ್ಧ