ಬೆಂಗಳೂರಿಗೆ ಏಲಿಯನ್ಸ್ ಬಂದಿತ್ತಾ?!

ಬೆಂಗಳೂರು| Krishnaveni K| Last Modified ಗುರುವಾರ, 21 ಮೇ 2020 (09:46 IST)
ಬೆಂಗಳೂರು: ನಿನ್ನೆ ಮಧ‍್ಯಾಹ್ನದ ವೇಳೆ ಬೆಂಗಳೂರಿನ ಉತ್ತರ ಭಾಗದಲ್ಲಿ ಕೇಳಿಬಂದ ಶಬ್ಧದ ಕುರಿತಂತೆ ಟ್ವಿಟರಿಗರು ಸ್ವಾರಸ್ಯಕರ ಚರ್ಚೆ ನಡೆಸಿದ್ದಾರೆ.
 > ಬೆಂಗಳೂರಿಗೆ ಏಲಿಯನ್ಸ್ ಆಗಮಿಸಿರಬೇಕು ಎಂದು ಹಲವರು ತಮಾಷೆ ಮಾಡಿದ್ದಾರೆ. ಐಪಿಎಲ್ ಮ್ಯಾಚ್ ನೋಡಲು ಏಲಿಯನ್ಸ್ ಬಂದಿರಬೇಕು. ಆದರೆ ಪಂದ್ಯವಿಲ್ಲದ ಕಾರಣ ಟುಸ್ ಎಂದಿರಬೇಕು ಎಂದು ಕೆಲವರು ತಮಾಷೆ ಮಾಡಿದ್ದಾರೆ.>   ಮತ್ತೆ ಕೆಲವರು ಹಲವು ಮೆಮೆಗಳ ಮೂಲಕ ನಿಗೂಢ ಶಬ್ಧದ ಬಗ್ಗೆ ತಮಾಷೆ ಮಾಡಿದ್ದಾರೆ. ನಿಜಕ್ಕೂ ಬೆಂಗಳೂರಿಗೆ ಏಲಿಯನ್ಸ್ ಬಂದಿತ್ತಾ? ಹೀಗೆ ಶಬ್ಧ ಮಾಡಿದ್ದು ಯಾಕೆ ಎಂದೆಲ್ಲಾ ಸ್ವಾರಸ್ಯಕರವಾಗಿ ಟ್ವಿಟರಿಗರು ಬರೆದುಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :