ಹಣ್ಣು, ಎಳನೀರು ಹಾಗೂ ಕಾಫಿ, ಟೀ ಮಾರಾಟ ಮಾಡುವ ವ್ಯಾಪಾರಿಗಳು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಬೀದಿ ಬದಿ ಅಂಗಡಿಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಂದ ಪುರಸಭೆ ಮುಂಭಾಗ ಪ್ರತಿಭಟನೆ ನಡೆಯಿತು.ಆನೇಕಲ್ ನ ಬೊಮ್ಮಸಂದ್ರ ಪುರಸಭೆ ಮುಂಭಾಗ ಪ್ರತಿಭಟನೆ ನಡೆಯಿತು. ನಾರಾಯಣ ಹೆಲ್ತ್ ಸಿಟಿ ಮುಂಭಾಗ ಇದ್ದ 30 ಕ್ಕೂ ಹೆಚ್ಚು ಸಣ್ಣ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.ಹಣ್ಣು, ಎಳನೀರು, ಕಾಫಿ, ಟೀ ಅಂಗಡಿಗಳು ಅಕ್ರಮವಾಗಿರುವುದನ್ನು ತೆರವುಗೊಳಿಸಲಾಯಿತು. ಜೀವನಾಧಾರವಾಗಿದ್ದ ಅಂಗಡಿಗಳ ತೆರವಿನಂದ