ಮಹಾತ್ಮಾ ಗಾಂಧೀಜಿ ಕಲಿತ ರಾಜ್ ಕೋಟ್ ನ ಅಲ್ರ್ಫೇಡ್ ಶಾಲೆ, ಸಾವರಮತಿ ಆಶ್ರಮ, ಚಲೇಜಾವ್ ಚಳವಳಿ ಸೇರಿದಂತೆ ಗಾಂಧೀಜಿಯವರ ಜೀವನಗಾಥೆಯ ಸನ್ನಿವೇಶಗಳ ಪ್ರದರ್ಶನ ಜನಗರ ಗಮನ ಸೆಳೆಯುತ್ತಿವೆ.ಹುಬ್ಬಳ್ಳಿಯ ದಾಜೀಬಾನ್ ಪೇಟದ ದುರ್ಗಾದೇವಿ ಹೈಸ್ಕೂಲ್ ಸಭಾಭವನದಲ್ಲಿ ಇವೆಲ್ಲವೂ ಪ್ರದರ್ಶನಗೊಂಡಿತು.ಹುಬ್ಬಳ್ಳಿ ಚಾಲುಕ್ಯ ನಾಣ್ಯ ಸಂಗ್ರಹಕಾರ ಸಂಘದಿಂದ ನಡೆಯುತ್ತಿರುವ ಪ್ರದರ್ಶನ ಇದಾಗಿದ್ದು, ಶಾಂತಿ ಮತ್ತು ಅಹಿಂಸೆ ಅಸ್ತ್ರದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಜೀವನದ ಅಪರೂಪದ ಅಂಚೆ ಕಾರ್ಡ್, ಚೀಟಿ ಮತ್ತು ನಾಣ್ಯಗಳ ಪ್ರದರ್ಶನದಲ್ಲಿ,