ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ನೂರಾರು ಕಳ್ಳತನ ಪ್ರಕರಣಗಳನ್ನು ಕೇಳಿರುತ್ತೇವೆ. ಇಷ್ಟು ದಿನ ಚಿನ್ನ, ಬೆಳ್ಳಿ ಕದಿಯುತ್ತಿದ್ದ ಕಳ್ಳರು ಅದ್ಯಾಕೋ ತಮ್ಮ ವರಸೆ ಬದಲಿಸಿದ್ದಾರೆ. ಚಿನ್ನ, ಬೆಳ್ಳಿ ಓಲ್ಡ್ಸ್ಟೈಲ್ ಈಗ ಅದರಷ್ಟೆ ಬೆಲೆಯುಳ್ಳ ಡೀಸೆಲ್ ಕಳ್ಳತನ ಬೆಸ್ಟ್ ಅಂತ ಈಗ ಸಿಕ್ಕ ಸಿಕ್ಕ ಬಸ್ಗಳಿಂದ ಡೀಸೆಲ್ ಕದಿಯಲು ಆರಂಭಿಸಿದ್ದಾರೆ.ಹೌದು, ಯಲಹಂಕ ನ್ಯೂಟೌನ್ನ ಬಿಎಂಟಿಸಿ ಘಟಕ-11, ಪುಟ್ಟೇನಹಳ್ಳಿ ಡಿಪೋದಲ್ಲಿ ನಿಲ್ಲಿಸಿದ್ದ ಎರಡು ಬಿಎಂಟಿಎಸ್ ಬಸ್ಗಳಿಂದ ಒಟ್ಟು 167 ಲೀಟರ್