ಸಾಮಾನ್ಯವಾಗಿ ನಾವು,ನೀವೆಲ್ಲಾ ಟೈಮ್ ನೋಡೋಕೆ ಗಡಿಯಾರ, ವಾಚ್ ಬಳಸುತ್ತೇವೆ. ಆದ್ರೆ ಸಿಲಿಕಾನ್ ಸಿಟಿಯಲ್ಲಿ ನೀವೆಂದು ನೋಡಿರದ ವಾಚ್,ಗಡಿಯಾರಗಳ ಲೋಕ ಅನಾವರಣವಾಗಿದೆ.