ಮನೆ ಖಾಲಿ ಮಾಡ್ಬೇಕಾದ್ರೆ ನಾವು ನೀವೆಲ್ಲ ಒಂದು ಕಡೆಯಿಂದ ಇನ್ನೊಂದು ಕಡೆ ಮನೆಲಿರುವ ವಸ್ತುಗಳನ್ನು ಶಿಫ್ಟ್ ಮಾಡ್ತಿವಿ.. ಆದರೆ ರಾಜಧಾನಿಯಲ್ಲಿದೆ ವಿಭಿನ್ನವಾದ ಮನೆ. ಹೌದು ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮನೆ ಶಿಫ್ಟ್ ಮಾಡಲಾಗಿದೆ. ಈ ಶಿಫ್ಟ್ ಆದ ಮನೆ ಸುಮಾರು 30 ವರ್ಷದ ಹಳೆಯ ಇತಿಹಾಸವನ್ನು ಹೊಂದಿರುವ ಮನೆ.