ಪ್ರತಿನಿತ್ಯ ನಾವು ಭಿಕ್ಷುಕರನ್ನು ಗಲ್ಲಿಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಕೊನೆಗೆ ರೈಲಿನಲ್ಲಿಯೂ ಕಾಣುತ್ತೇವೆ. ಅನೇಕ ಬಾರಿ ಭಿಕ್ಷುಕರು ನಾನಾ ರೀತಿಯಲ್ಲಿ ಭಿಕ್ಷೆ ಬೇಡುವುದನ್ನು ನೋಡುತ್ತೇವೆ. ಸಾಮಾನ್ಯವಾಗಿ ಭಿಕ್ಷುಕರು ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಹಾಡುಗಳನ್ನು ಹಾಡುತ್ತಾ, ಭಿಕ್ಷೆ ಬೇಡುತ್ತಾರೆ. ಇಲ್ಲದಿದ್ದರೆ, ಭಿಕ್ಷುಕರು ಕೈಯಲ್ಲಿ ತಟ್ಟೆ ಅಥವಾ ಇತರ ಪಾತ್ರೆಗಳನ್ನು ಹಿಡಿದು ಭಿಕ್ಷೆ ಬೇಡುತ್ತಾರೆ.ಇದು ಡಿಜಿಟಲ್ ಯುಗ ಅಲ್ಲವಾ!? ಅದಕ್ಕಾಗಿಯೇ ಭಿಕ್ಷುಕರೂ ಸಹ ಅಪ್ಗ್ರೇಡ್ ಆಗಿದ್ದಾರೆ. ಭಿಕ್ಷೆ ಬೇಡುವ ಶೈಲಿಯೂ ಬದಲಾಗಿದೆ. ಭಿಕ್ಷಾಟನೆಯು ಕಾಲಕ್ಕೆ