ಕಬ್ಬನ್ ಪಾರ್ಕ್ ನಲ್ಲಿ ತೋಟಗಾರಿಕೆ ಇಲಾಖೆ ಮಹತ್ವದ ಯೋಜನೆ ಹಳ್ಳಹಿಡಿದಿದೆ.ಕೆಲಸಕ್ಕೆ ಬಾರದ 750 ಸ್ಮಾರ್ಟ್ ಲೈಟ್ ಹಾಗೂ 50 ಡಿಜಿಟಲ್ ಫಲಕಗಳನ್ನ ಅಳವಡಿಸಲಾಗಿದೆ.ಈ ಯೋಜನೆಗೆ ಎರಡು ಕೋಟಿ ಖರ್ಚು ತೋಟಗಾರಿಕೆ ಇಲಾಖೆ ಮಾಡಿದೆ. 2019 ರಲ್ಲಿ ಫಲಕ ಹಾಗೂ ಸ್ಮಾರ್ಟ್ ಲೈಟ್ ಅಳವಡಿಕೆ ಮಾಡಲಾಗಿದ್ದು.ಎರಡು ಕೋಟಿ ಮೌಲ್ಯದ ಯೋಜನೆ ನಾಲ್ಕೇ ವರ್ಷಕ್ಕೆ ಹಾಳಾಗಿದೆ. ಕೆಲವೇ ವರ್ಷಕ್ಕೆ ಡಿಜಿಟಲ್ ಫಲಕ ಕಿತ್ತು ಹೋಗಿದೆ.ಟಾಕ್ಸ್ ಕಟ್ಟಿಸಿಕೊಂಡು ಸರಿಯಾದ ಸೌಲಭ್ಯ ಕೊಡುತ್ತಿಲ್ಲ.ಫಲಕ ಮತ್ತೆ