ಶಿವಮೊಗ್ಗ ಭಾಗದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಿರುವ ಡಿಕೆಶಿವಕುಮಾರ್ ವಿವಿಧ ಪಕ್ಷದ ನಾಯಕರನ್ನ ಕಾಂಗ್ರೆಸ್ ನತ್ತ ಸೆಳೆಯುತ್ತಿದ್ದಾರೆ.ಜಿಲ್ಲಾ ಮಟ್ಟದಲ್ಲಿ ಆಪರೇಷನ್ ಮಾಡಲು ಕರೆ ನೀಡಿದ್ದಾರೆ.ಬಿಜೆಪಿ ಪ್ರಾಭಲ್ಯ ಇರುವ ಭಾಗದಲ್ಲಿ ಬಿಜೆಪಿ ನಾಯಕರನ್ನೆ ಸೆಳೆಯುತ್ತಿದ್ದಾರೆ ಬಿಜೆಪಿ ಪ್ರಾಭಲ್ಯ ಇರುವ ಕಡೆ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಿರುವ ಡಿಕೆಶಿವಕುಮಾರ್ ವಿವಿಧ ಪಕ್ಷಗಳಿಂದ ಹಲವು ಮುಖಂಡರನ್ನು ಪಕ್ಷಕ್ಕೆ ಕರೆತರಲು ಮುಂದಾಗಿದ್ದಾರೆ.ಇಂದು ಮಾಜಿ ಸಂಸದ ಆಯನೂರ ಮಂಜುನಾಥ್,ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡ ಅವರನ್ನ ಕಾಂಗ್ರೆಸ್ ಗೆ ಪಕ್ಷದ ಭಾವುಟ ನೀಡಿ