ಬೆಂಗಳೂರು : ಕರ್ನಾಟಕ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮೈತ್ರಿ ಸರ್ಕಾರದ ಸಂಪುಟ ಪುನಾರಚನೆಯ ಕುರಿತಾದ ಸ್ಪೋಟಕ ಮಾಹಿತಿಯಂದನ್ನು ಬಹಿರಂಗಪಡಿಸಿದ್ದಾರೆ.