ನನ್ನಂತ ಹಿಂದೂಗಳು ಯಾರೂ ಮುಸುಕು ಹಾಕಿಕೊಂಡು ಹೋಗಲ್ಲ, ರಾಮಲಿಂಗಾ ರೆಡ್ಡಿ ಅಂತ ಹಿಂದೂಗಳು ಮುಸುಕು ಹಾಕಿಕೊಂಡು ಹೋಗಬಹುದು ಅಂತ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.ಹಿಂದೂ ಅಥವಾ ಇನ್ನೊಂದು ಮತ್ತೊಂದು ಅನ್ನೋ ಪ್ರಶ್ನೆ ಬರಲ್ಲ.ಶಿವಮೊಗ್ಗದಲ್ಲಿ ಗಲಾಟೆ ಆಗಿದೆ.ಯಾರೆ ಇದ್ರೂ ಕ್ರಮ ಕೈಗೊಳ್ಳಿ ಅಂತ ಹೇಳಿದ್ದೆ.ಯಾವುದೇ ಪಕ್ಷದವರಿದ್ರೂ ಕ್ರಮ ಕೈಗೊಳ್ಳಬೇಕು.ಪುಲಕೇಶಿ ನಗರದಲ್ಲಿ ಕೂಡ ಕ್ರಮಕೈಗೊಳ್ಳಿ ಅಂತ ಹಿಂದೆ ಹೇಳಿದ್ದೆ.ಹಿಂದೆ ನಾನು ಗೃಹ ಮಂತ್ರಿ ಆಗಿದ್ದಾಗ ಎಲ್ಲರ ಮೇಲೆ ಕ್ರಮ