ಕೋರ್ಟ್ ಸ್ಟೆ ಕೋಟ್ಟಿದೆ,ಫೈನಲ್ ಆಗಿ ಅಸಿಂಧು ಆಗುತ್ತದೆ.ಜನರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಡಿತ ಮಾಡಿದ್ದ ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ ಎಂಬ ವಿಚಾರವಾಗಿ ಮಾತನಾಡಿ ಬಿಜೆಪಿ ಸರ್ಕಾರದ ಉದ್ದೇಶ ಬೆಂಕಿ ಹಚ್ಚುವುದು.ನಾವು ಮುಸ್ಲಿಂ ಮೀಸಲಾತಿ ಕಿತ್ತು ಹಾಕಿದ್ದೇವೆ.ನೀವು ಹೇಗೆ ವಾಪಸ್ ತರುತ್ತೀರಾ ಎಂದು ಹೇಳ್ತಾರೆ.ಕೋರ್ಟ್ ಸ್ಟೆ ಕೋಟ್ಟಿದೆ...ಫೈನಲ್ ಅಗಿ ಅಸಿಂಧು ಆಗುತ್ತದೆ.ಜನರಿಗೆ ಮೋಸ ಮಾಡಲು ಹೊರಟಿದ್ದಾರೆ.ಎಸ್ಸಿ