ನವದೆಹಲಿಗೆ ನಮ್ಮ ರಾಜ್ಯದ ಈ ಸ್ಥಳದಿಂದ ನೇರ ವಿಮಾನ ಹಾರಾಟ ನಡೆಯಲಿದೆ.ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ರಾಷ್ಟ್ರ ರಾಜಧಾನಿ ದೆಹಲಿ ನಡುವೆ ವಿಮಾನ ಹಾರಾಟ ಆರಂಭಿಸಬೇಕು ಎನ್ನುವ ಬಹುದಿನಗಳ ಬೇಡಿಕೆ ಈಡೇರಿಸುವ ಕಾಲ ದೂರವಿಲ್ಲ. ಸ್ಟಾರ್ ಏರ್ ಲೈನ್ಸ್ ಕಂಪನಿಯು ಹುಬ್ಬಳ್ಳಿ-ದೆಹಲಿ ನೇರ ವಿಮಾನ ಸೌಲಭ್ಯ ಒದಗಿಸುವ ಸಿದ್ಧತೆಯಲ್ಲಿದೆ. ಈ ವಿಷಯದ ಕುರಿತು ಟ್ವೀಟ್ ನಲ್ಲಿ ಹಂಚಿಕೊಂಡಿರುವ ಹುಬ್ಬಳ್ಳಿ ಏರ್ ಪೋರ್ಟ್ ಅಧಿಕಾರಿಗಳು, ಪ್ರಾದೇಶಿಕ ಸಂಪರ್ಕ ಯೋಜನೆ (ಉಡಾನ್) ಯೋಜನೆಯಲ್ಲಿ ಅತ್ಯಂತ