ಬೆಂಗಳೂರಿನ ಹೆಸರಾಂತ ಕಂಪನಿಯವರು ಚಾಲಕ (ಡ್ರೈವರ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದು ಚಾಲಕ ಹುದ್ದೆಗೆ ಎಸ್ ಎಸ್ ಎಲ್ ಸಿ ಯೊಂದಿಗೆ ಡ್ರೈವಿಂಗ್ ಲೈಸೆನ್ಸ್ ಹೊಂದಿದ 20 - 49ರ ವಯೋಮಿತಿ ಅಭ್ಯರ್ಥಿಗಳು ಮಾತ್ರ.