ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ‘ಬೀ ಸ್ಟ್’ ಚಿತ್ರಕ್ಕೆ ಸಾಧ್ಯವಾಗಿಲ್ಲ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ‘ದಳಪತಿ’ ವಿಜಯ್ ಅಭಿನಯದ ಸಿನಿಮಾ ಎಂಬ ಕಾರಣದಿಂದಲೂ ಇದು ಹೈಪ್ ಪಡೆದುಕೊಂಡಿತ್ತು. ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ ಸಖತ್ ಸೌಂಡ್ ಮಾಡಿತ್ತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ ಹಿನ್ನಡೆ ಆಯಿತು. KGF Chapter 2 ಎಂಬ ಸುನಾಮಿಯ ಎದುರಿನಲ್ಲಿ ರಿಲೀಸ್ ಆಗಿದ್ದೇ ‘ಬೀ