-ಮೆಜಸ್ಟಕ್ ನಲ್ಲಿ ತಮ್ಮ ತಮ್ಮ ಊರಿಗೆ ತೆರಳಲು ಬಸ್ ಗಾಗಿ ಜನರು ಕಾದು ಕುಳಿತಿದ್ದಾರೆ.ಒಂದು ಕಡೆ ಸರ್ಕಾರಿ ಬಸ್ಸು ಇಲ್ಲ, ಖಾಸಗಿ ಬಸ್ ಗಳು ಇಲ್ಲ