ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ವಿರುದ್ಧ ಕೈ ಪಡೆ ಗರಂ

ಹಾವೇರಿ, ಶನಿವಾರ, 13 ಜುಲೈ 2019 (18:28 IST)

ಮೈತ್ರಿ ಸರಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿರೋ ಬಿ.ಸಿ.ಪಾಟೀಲ್ ರ ಮತಕ್ಷೇತ್ರದಲ್ಲಿ ಕೈ ಪಡೆ ಕಾರ್ಯಕರ್ತರು ಗರಂ ಆಗಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ ಪಾಟೀಲ್ ವಾಪಸ್ ಬರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆದಿದೆ.

ಕಾಂಗ್ರೆಸ್ ಕಾರ್ಯಕರ್ತರು ಹಿರೇಕೆರೂರು ಪಟ್ಟಣದಲ್ಲಿ ಧರಣಿ ನಡೆಸಿದ್ದಾರೆ.  

ಸರ್ವಜ್ಞ ವೃತ್ತದಲ್ಲಿ ಬಿ.ಸಿ. ಪಾಟೀಲ್ ವಾಪಸ್ ಬನ್ನಿ ಅಂತ ಕೂಗಿ ಪ್ರತಿಭಟನೆ ನಡೆಸಿದ್ರು. ಬಿ.ಸಿ ಪಾಟೀಲ್  ಮುಂಬೈಯಿಂದ ವಾಪಸ್ ಆಗಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯ - ಎಂಟಿಬಿ ನಾಗರಾಜ್ ಸಂಧಾನ ವಿಫಲ?

ನಸುಕಿನ ವೇಳೆಯಲ್ಲೇ ಎಂಟಿಬಿ ನಾಗರಾಜ್ ಅವರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ ಯತ್ನ ನಡೆಸಿದ್ರು. ಅದರ ...

news

ಹೆತ್ತ ತಾಯಿಯೇ ಹೆಣ್ಣು ಮಗಳನ್ನು ಕೊಂದು ಕಥೆ ಹೆಣದಳಾ?

ಹೆತ್ತ ತಾಯಿಯೇ ತನ್ನ ಹೆಣ್ಣು ಮಗುವನ್ನ ಕೊಂದು ಅದನ್ನು ಮುಸುಕುಧಾರಿಯೊಬ್ಬ ಅಪಹರಣ ಮಾಡಿ ಕೊಲೆ ಮಾಡಿದ್ದಾನೆ ...

news

ಬಿಜೆಪಿ ಬಿಟ್ಟರೆ ಹುಷಾರ್ ಅಂದ್ರಾ ಯಡಿಯೂರಪ್ಪ?

ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಬೆನ್ನಲ್ಲೆ ಇದೀಗ ಕೆಲವು ಬಿಜೆಪಿ ಶಾಸಕರು ರಿವರ್ಸ್ ಆಪರೇಷನ್ ...

news

ಮೈತ್ರಿ ಸರಕಾರಕ್ಕೆ ಶಾಕ್: ವಿಪಕ್ಷ ಸಾಲಿನಲ್ಲಿ ಕೂಡ್ತೇವೆ ಎಂದ ಪಕ್ಷೇತರ ಶಾಸಕರು

ಸಚಿವ ಸ್ಥಾನ ತೊರೆದು ಅತೃಪ್ತರ ಜತೆ ಗುರುತಿಸಿಕೊಂಡಿದ್ದ ಪಕ್ಷೇತರ ಇಬ್ಬರು ಶಾಸಕರು ಇದೀಗ ವಿರೋಧ ಪಕ್ಷಗಳ ...