ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್ಎಸ್ ಬೃಂದಾವನವನ್ನು ಅಭಿವೃದ್ಧಿ ಮಾಡುವ ವಿಚಾರವನ್ನ ಸ್ಥಳೀಯ ಶಾಸಕನಾದ ನನಗೆ ಅಧಿಕಾರಿಗಳು ತಿಳಿಸಿಲ್ಲ ಅಂತ ಶ್ರೀರಂಗಪಟ್ಟಣ ಶಾಸಕ ಬೇಸರ ವ್ಯಕ್ತಪಡಿಸಿದ್ದಾರೆ.