ಕನ್ನಡದ ವಿಚಾರಕ್ಕೆ ಜಗಳ ನಡೆದು ನೀಲಂಜಿತ್ ಕೌರ್ (46) ಎಂಬ ಮಹಿಳೆಯಿಂದ ದೂರು ದಾಖಲಾಗಿದೆ. ವಾಹನದಲ್ಲಿ ಹೋಗಬೇಕಾದರೆ ಮಗು ಅಡ್ಡ ಬಂದಿತ್ತು .ಈ ವೇಳೆ ಬೇರೆ ಭಾಷೆಯಲ್ಲಿ ಪೋಷಕರಿಗೆ ಮಗುವನ್ನ ಸರಿಯಾಗಿ ನೋಡಿಕೊಳ್ಳಿ ಎಂದು ನೀಲಂಜಿತ್ ಹೇಳಿದ್ರು.ಈ ವೇಳೆ ನಿನಗೆ ಕನ್ನಡ ಬರೋದಿಲ್ವೆ .? ಕರ್ನಾಟಕದಲ್ಲಿರಬೇಕಾದರೆ ಕನ್ನಡ ಮಾತಾಡು ಎಂದು ಹೇಳಿದ್ದರಂತೆ .ಈ ವಿಚಾರ ಅಲ್ಲಿದ್ದ ಜನರು ಹಾಗೂ ನೀಲಂ ಕೌರ್ ನಡುವೆ ಜಗಳವಾಗಿದೆ .ಈ ವೇಳೆ ವಿಡೀಯೋ ಮಾಡಲು