ಅತೃಪ್ತ ಶಾಸಕ ಮಹೇಶ್ ಕುಮಠಳ್ಳಿ ಮನೆಗೆ ಬಿಗಿ ಭದ್ರತೆ

ಚಿಕ್ಕೋಡಿ, ಶುಕ್ರವಾರ, 12 ಜುಲೈ 2019 (18:03 IST)

ಮೈತ್ರಿ ಸರಕಾರದಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಮಹೇಶ ಕುಮಠಳ್ಳಿ ಮನೆಗೆ ಭದ್ರತೆ ಒದಗಿಸಲಾಗಿದೆ. 

ಮೈತ್ರಿ ಸರ್ಕಾರ ಅತಂತ್ರಗೊಳಿಸಿದ ಕಾಂಗ್ರೆಸ್ ಪಕ್ಷದ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮನೆಗೆ ಭದ್ರತೆ ಒದಗಿಸಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ ಮಹೇಶ್ ಕುಮಠಳ್ಳಿ ಮನೆಗೆ ಪೊಲೀಸರು ರಕ್ಷಣೆ ನೀಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಮಹೇಶ್ ಕುಮಠಳ್ಳಿ ಮನೆಗೆ ಒಂದು ಕೆ ಎಸ್ ಆರ್ ಪಿ, ಒಂದು ಡಿ ಆರ್ ವ್ಯಾನ್ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮಹೇಶ್ ಕುಮಠಳ್ಳಿ ರಾಜಿನಾಮೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆಸ್ತಿಗಾಗಿ ಸವತಿಯರ ನಡುವೆ ಕಿತ್ತಾಟ: ಮುಂದೇನಾಯ್ತು?

ಆಸ್ತಿಗಾಗಿ ಸವತಿಯರಿಬ್ಬರ ನಡುವೆ ಮಾರಾಮಾರಿ ನಡೆದಿದೆ.

news

ಈ ಜಿಲ್ಲೆಗೆ ಭರ್ಜರಿ ಗಿಫ್ಟ್ ನೀಡಿದ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿದ್ದರೂ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೋಲಾರ ಜಿಲ್ಲೆಗೆ ಭರ್ಜರಿ ...

news

ಶಾಸಕನ ರಾಜೀನಾಮೆಯಿಂದ ಜೆಡಿಎಸ್ ಗೆ ಗ್ರಹಣ ಬಿಟ್ಹೋಯ್ತಂತೆ

ಅತೃಪ್ತ ಜೆಡಿಎಸ್ ಶಾಸಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ...

news

‘ಸಂವಿಧಾನ ಹೇಳಿದ್ದನ್ನೇ ಮಾಡುತ್ತೇನೆ ಎಂದ ಸ್ಪೀಕರ್’

ಸಂವಿಧಾನ ಬದ್ಧವಾಗಿ ಹಾಗೂ ಸಂವಿಧಾನ ಪ್ರಕಾರವಾಗಿ ನಾನು ನೇಮಕಗೊಂಡಿರುವಂತಹ ಪ್ರತಿನಿಧಿಯಾಗಿದ್ದೇನೆ. ಹೀಗಾಗಿ ...