ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಕೊನೆಯಾಗಲು ಕಾರಣವಾಗಿರೋ 14 ಜನ ಕಾಂಗ್ರೆಸ್ –ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಲಾಗಿದೆ.ಸ್ಪೀಕರ್ ರಮೇಶ್ ಕುಮಾರ್ ಈ ಆದೇಶ ಹೊರಡಿಸಿದ್ದು, ರಾಜಕೀಯದಲ್ಲಿ ಹಲವು ಚರ್ಚೆಗಳು ಗರಿಗೆದರುವಂತಾಗಿದೆ. ಈ ಹಿಂದೆ ಮೂವರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಈಗ 14 ಶಾಸರನ್ನು ಸೇರಿಸಿದರೆ ಒಟ್ಟು 17 ಜನ ಶಾಸಕರು ಅನರ್ಹಗೊಂಡಂತಾಗಿದೆ.ಕಲಾಪಕ್ಕೆ ಗೈರಾಗಿದ್ದ ಶ್ರೀಮಂತ ಪಾಟೀಲ್ ಸೇರಿದಂತೆ 14 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಂತೆ ಅನರ್ಹಗೊಳಿಸಲಾಗಿದೆ.ಅನರ್ಹಗೊಂಡ ಶಾಸಕರು ಇವರು:ಪ್ರತಾಪಗೌಡ ಪಾಟೀಲ್,