ಭಾರತದಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹಿಂದೆ ಬಹಳ ಕಡಿಮೆ ಇತ್ತು. ಆದ್ರೆ ಈಗ ಭಾರತದ ಸ್ಥಿತಿ ಬದಲಾಗಿದೆ. ಇತ್ತೀಚಿಗೆ ಸೆಲೆಬ್ರಿಟಿಗಳು ಸೇರಿದಂತೆ ಅನೇಕ ನಟ ನಟಿಯರು ವಿಚ್ಚೇದನ ಪಡೆದು ಬೇರೆ ಮದುವೆಯಾಗುವುದು ಕಾಮನ್ ಆಗಿದೆ.ಆದ್ರೆ ಇದು ದಿನದಿಂದ ದಿನಕ್ಕೆ ಹೆಚ್ಚಾಗಿ ಭಾರತದಲ್ಲಿ ಸಾಮಾನ್ಯ ಬಿಟ್ಟಿದೆ. ಮದುವೆಯಾಗಿ ಕೇವಲ ತಿಂಗಳಿಗೆ ವಿಚ್ಚೇದನ ಕೊಡುತ್ತಿದ್ದು,ಇದು ಈಗ ಸರ್ವೇ ಸಾಮಾನ್ಯವಾಗಿದೆ. ಅತಿ ಸಣ್ಣ ವಿಷ್ಯಕ್ಕೂ ಜನರು ವಿಚ್ಛೇದನ ಪಡೆಯುತ್ತಿದ್ದಾರೆ.ಜಾಗತಿಕವಾಗಿ ನೋಡಿದ್ರೆ ಭಾರತದಲ್ಲಿ