ಬೆಂಗಳೂರು: ಪಬ್ ನಲ್ಲಿ ಬೇರೆ ಭಾಷೆಯ ಹಾಡು ಹಾಕಿದ್ದನ್ನು ಆಕ್ಷೇಪಿಸಿದ್ದಕ್ಕೆ ಡಿಜೆ ಇಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.ಕೋರಮಂಗಲದ ಪಬ್ ನಲ್ಲಿ ಬೇರೆ ಭಾಷೆಯ ಹಾಡು ಹಾಕಿದಾಗ ಕನ್ನಡ ಹಾಡುವಂತೆ ಡಿಜೆಗೆ ಸುಮಿತಾ ಮತ್ತು ಅವರ ಸಹೋದರ ನಂದಕಿಶೋರ್ ಕೇಳಿಕೊಂಡಿದ್ದಾರೆ. ಇದಕ್ಕೆ ಡಿಜೆ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕನ್ನಡ ಭಾಷೆ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,