ಡೋಂಟ್ ಡಿಸ್ಟರ್ಬ್ ಎಂದು ಸಚಿವ ಎಂ.ಬಿ.ಪಾಟೀಲ್ ಗೆ ಡಿಕೆ ಶಿವಕುಮಾರ್ ಗೆ ಗದರಿದ್ದಾರೆ.ಇಂದಿರಾ ಗಾಂಧಿ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಡಿಕೆಶಿವಕುಮಾರ್ ಬಾಷಣ ಮಾಡ್ತಾಯಿದ್ರು.