ಮೈತ್ರಿ ಸರ್ಕಾರದಲ್ಲಿ ಖರ್ಗೆ ಸಿಎಂ ಹುದ್ದೆ ತಪ್ಪಲು ಡಿಕೆ ಶಿವಕುಮಾರ್ ಕಾರಣ ಎಂಎಲ್ಸಿ ಛಲವಾಧಿ ನಾರಾಯಾಣ ಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.