ಮಂಗಳೂರು ಕುಕ್ಕರ ಬಾಂಬ್ ಬ್ಲಾಸ್ಟ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಚಿಲುಮೆ ಸಂಸ್ಥೆಯ ಅಕ್ರಮ ಮತದಾರರ ವೈಯುಕ್ತಿಕ ಡಾಟಾ ಸಂಗ್ರಹ ಕೇಸ್ ಅನ್ನ ಡೈವರ್ಟ್ ಮಾಡೋಕೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಬಿಜೆಪಿ ನಾಯಕರು ಬಳಸಿಕೊಂಡಿದ್ದಾರೆಂದು ಡಿಕೆಶಿ ಆರೋಪಿಸಿದ್ರು.ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಡಿಕೆಶಿ ವಿವಾದಾತ್ಮಕ ಹೇಳಿಕೆ ಕೊಟ್ಟ ಬೆನ್ನಲೇ ಬಿಜೆಪಿ ವರ್ಸೇಸ್ಸ್ ಕಾಂಗ್ರೆಸ್ ಟಾಕ್ ವಾರ್ ಸಮರ ಇಂದು ಕೂಡ ಮುಂದುವರೆದಿದೆ. ಸಿಎಂ ಹೇಳಿಕೆಗೆ ಕೆಪಸಿಸಿ